You cannot believe in God until you believe in yourself.
ವಸತಿ ನಿಲಯದಲ್ಲಿ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ಜನಿಸಿದ ವಿದ್ಯಾರ್ಥಿನಿಯರ ಹುಟ್ಟುಹಬ್ಬವನ್ನು ದಿನಾಂಕ 01.01.2023ರಂದು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ನಮ್ಮ ವಸತಿ ನಿಲಯ ದ ಹಿರಿಯ ನಿಲಯ ಪಾಲಕಿಯವರದ ವಿಜಯ ಲಕ್ಷ್ಮಿಯವರು ಹುಟ್ಟುಹಬ್ಬವನ್ನು ಆಚರಿಸಿಕೊಂಡ ವಿದ್ಯಾರ್ಥಿನಿಯರಿಗೆ ತಮ್ಮ ಹಿತ ನುಡಿಗಳಿಂದ ಹಾರೈಸಿದರು. ಈ ಸಂದರ್ಭದಲ್ಲಿ ಮಹಿಳಾ ವಸತಿ ನಿಲಯದ ಎಲ್ಲಾ ನಿಲಯ ಪಾಲಕಿಯರು ಹಾಜರಿದ್ದರು ಹಾಗೂ ವಿದ್ಯಾರ್ಥಿನಿಯರ ಪೋಷಕರು ಉಪಸ್ಥಿತರಿದ್ದರು.